ಸ್ವಾತಂತ್ರ್ಯದ ಕಿಚ್ಚು


Sharanappa g patil2022/04/02 17:02
Follow

ಪರಕೀಯರ ವಶದಲ್ಲಿದ್ದ ಭಾರತವು,ಬ್ರಿಟಿಷರಿಂದ ಮುಕ್ತಗೊಳಿಸಲು ಗಣ್ಯಾತಿಗಣ್ಯರು ತಮ್ಮ ಸಾವು ,ನೋವು ಲೆಕ್ಕಿಸದೆ ಸ್ವಾತಂತ್ರ್ಯ ಒದಗಿಸಿದರು. ಆ ವಿಷಯದ ಕುರಿತು ಈ ಕವನ

ಸ್ವಾತಂತ್ರ್ಯದ ಕಿಚ್ಚು

ಸ್ವಾತಂತ್ರ್ಯದ ಕಿಚ್ಚು

ಬಂತು ನಮಗೆ ಸ್ವಾತಂತ್ರ್ಯ

ಪರಕಿಯರಿಂದ

ಅರುಣಜಲವನ್ನರಿಸಿದರು ಸಮರಾಕರದಲ್ಲಿ .


ಸುಭಾಷ್ ಲಾಲ್ ನೆಹರು

ಗಣ್ಯ ವ್ಯಕ್ತಿಗಳು ಚಳಿ ಉಷ್ಣ ಎನ್ನದೆ

ಒಪ್ಪಿಸಿದರು ಬಲಿ ಸ್ವಾತಂತ್ರ್ಯವನ್ನು .


ನಿರ್ಜಿತಕಂಠೀರವ ದ್ವನಿಯಲ್ಲಿ

ಭಯ ಭೀತಿಗೊಳಿಸಿ

ಕೆಂಪು ಕೋತಿಗಳನ್ನು

ಹಿಮ್ಮೆಟ್ಟಿಸಿದ ಸರದಾರರು .


ಜೈ ಹಿಂದ್, ವಂದೇ ಮಾತರಂ

ಘೋಷಣೆಯ ಸ್ವರಗಳನ್ನು ನರರ

ಮನದಾಳದಲ್ಲಿ ಬಿತ್ತಿದರು.


ನದುರಾತ್ರಿಯಲ್ಲಿ ನಡುಗುವ

ಚಳಿಯಲ್ಲಿ ತ್ರಿವರ್ಣ ಧ್ವಜವನ್ನೆತ್ತಿ

ಘೋಷಣೆಯ ಸಾರವನ್ನು ಸಾರಿದರು.

Support this user by tipping bitcoin - How to tip bitcoin?

Send bitcoin to this address

Comment (0)

Advertisements