ದಕ್ಷಿಣ ಭಾರತದ ಕುಂಬಮೇಳವೆಂದ ಪ್ರಸಿದ್ಧಿ ಪಡೆದಿರೋ ಗವಿಮಠದ ಜಾತ್ರೆ ಸೂಕ್ತವಾಗಿ ನಡೆಯಿತು. ಮಠಕ್ಕೆ ಬಂದ ಲಕ್ಷಾಂತರ ಭಕ್ತರಿಗೆ ಮಹಾಪ್ರಸಾದ ಸೇವೆ ಸಲ್ಲಿಸಲಾಗುತ್ತಿದೆ. 10 ಕ್ಕಿಂತ ಹೆಚ್ಚು ಏಕರೆ ಪ್ರದೇಶದಲ್ಲಿ ಪ್ರಸಾದ ಸೇವೆಗೆ ವ್ಯವಸ್ಥೆ ಮಾಡಲಾಗಿದೆ. ಬರೋ ಭಕ್ತರಿಗೆ ಶೇಂಗಾ ಹೊಳಿಗೆ, ಮಾದಲಿ ಹಾಲು, ತುಪ್ಪ ಸೇರಿದಂತೆ ವಿವಿಧ ಬಗೆಯ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆಯಿಂದ ನೂರಾರು ಜನರು ಅಡುಗೆ ಕಾರ್ಯದಲ್ಲಿ ತೊಡಗಿದ್ದರು. ಸುಮಾರು 7 ಲಕ್ಷ ಭಕ್ತರು ಹಾಗೂ ಆದಿಯೋಗಿ ಹಾಗೂ ನಮ್ಮ ಅಭಿನವ ಶ್ರೀಶ್ರೀಗ