
ಸ್ವಾತಂತ್ರ್ಯದ ಕಿಚ್ಚು
ಬಂತು ನಮಗೆ ಸ್ವಾತಂತ್ರ್ಯ
ಪರಕಿಯರಿಂದ
ಅರುಣಜಲವನ್ನರಿಸಿದರು ಸಮರಾಕರದಲ್ಲಿ .
ಸುಭಾಷ್ ಲಾಲ್ ನೆಹರು
ಗಣ್ಯ ವ್ಯಕ್ತಿಗಳು ಚಳಿ ಉಷ್ಣ ಎನ್ನದೆ
ಒಪ್ಪಿಸಿದರು ಬಲಿ ಸ್ವಾತಂತ್ರ್ಯವನ್ನು .
ನಿರ್ಜಿತಕಂಠೀರವ ದ್ವನಿಯಲ್ಲಿ
ಭಯ ಭೀತಿಗೊಳಿಸಿ
ಕೆಂಪು ಕೋತಿಗಳನ್ನು
ಹಿಮ್ಮೆಟ್ಟಿಸಿದ ಸರದಾರರು .
ಜೈ ಹಿಂದ್, ವಂದೇ ಮಾತರಂ
ಘೋಷಣೆಯ ಸ್ವರಗಳನ್ನು ನರರ
ಮನದಾಳದಲ್ಲಿ ಬಿತ್ತಿದರು.
ನದುರಾತ್ರಿಯಲ್ಲಿ ನಡುಗುವ
ಚಳಿಯಲ್ಲಿ ತ್ರಿವರ್ಣ ಧ್ವಜವನ್ನೆತ್ತಿ
ಘೋಷಣೆಯ ಸಾರವನ್ನು ಸಾರಿದರು.
Sharanappa g patilさんをフォローして最新の投稿をチェックしよう!
0 件のコメント
この投稿にコメントしよう!
この投稿にはまだコメントがありません。
ぜひあなたの声を聞かせてください。